Surprise Me!

Karan Johar,ಮಾನಸಿಕ ಖಿನ್ನತೆಗೆ ಒಳಗಾದ ಕರಣ್ ಜೋಹರ್ | Filmibeat Kannada

2020-07-08 2,027 Dailymotion

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಎಲ್ಲ ದಿಕ್ಕುಗಳಿಂದಲೂ ವಾಗ್ದಾಳಿಗೆ ಒಳಗಾದವರು ನಿರ್ಮಾಪಕ ಕರಣ್ ಜೋಹರ್. ಕರಣ್ ಜೋಹರ್ ಈ ಹಿಂದೆ ಆಡಿದ್ದ ಮಾತುಗಳು, ಅವರ ವಿಡಿಯೋಗಳು ಎಲ್ಲವೂ ಮುನ್ನೆಲೆ ಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಕರಣ್ ಹಿಗ್ಗಾಮುಗ್ಗಾ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.<br /><br />Karan Johar's friend reveals that, Karan is shattered after social media attack for Sushant Singh Rajput's demise.

Buy Now on CodeCanyon